•  
  •  
  •  
  •  
Index   ವಚನ - 1027    Search  
 
ಒಸರುವಾ ತೊರೆಲೇಸು ಹಸನಾದ ಕೆರೆಲೇಸು| ಪಸರವಿರುವವನ ನೆರೆಲೇಸು ಸಾಗರವು| ವಸುಧಿಗೆಲೇಸು ಸರ್ವಜ್ಞ
Transliteration Osaruvā torelēsu hasanāda kerelēsu| pasaraviruvavana nerelēsu sāgaravu| vasudhigelēsu sarvajña
ಶಬ್ದಾರ್ಥಗಳು ತೊರೆ = ಹಳ್ಳ, ಹಸನಾದ ; ವಸುಧಿ = ಭೂಮಿ; ಸರುವ = ಶುದ್ದವಾದ ನೀರು, ಬರುವ ಒರತೆ ;