•  
  •  
  •  
  •  
Index   ವಚನ - 1044    Search  
 
ಅಕ್ಕಿಬೋನವು ಲೇಸು ಸಿಕ್ಕ ಸೆರೆಬಿಡಲೇಸು| ಹಕ್ಕಿಗಳೊಳಗೆ ಗಿಳಿಲೇಸು ಊರಿಗೊ- ಬ್ಬಕ್ಕ ಸಾಲೆಂದ ಸರ್ವಜ್ಞ
Transliteration Akkibōnavu lēsu sikka serebiḍalēsu| hakkigaḷoḷage giḷilēsu ūrigo- bbakka sālenda sarvajña