•  
  •  
  •  
  •  
Index   ವಚನ - 1046    Search  
 
ಹರಳುಹಾದಿಗೆ ಹೊಲ್ಲ ಮರುಳ ಮನೆಯೊಳು ಹೊಲ್ಲ;| ಇರುಳೊಳು ಪಯಣ ಬರಹೊಲ್ಲ ಆಗದಲಿ| ಸರಸವೇ ಹೊಲ್ಲ ಸರ್ವಜ್ಞ
Transliteration Haraḷuhādige holla maruḷa maneyoḷu holla;| iruḷoḷu payaṇa baraholla āgadali| sarasavē holla sarvajña
ಶಬ್ದಾರ್ಥಗಳು ಸರಸ = ಸ್ನೇಹ ;