ಹುತ್ತ ಹಿತ್ತಲು ಹೊಲ್ಲ ಬೆತ್ತ ಭೂತಕೆ ಹೊಲ್ಲ|
ಒತ್ತೆಗೊಂಬಳಿಗೆ ತುರಿಹೊಲ್ಲ ಒಣಕೂಳ|
ತುತ್ತು ತಾಹೊಲ್ಲ ಸರ್ವಜ್ಞ
Transliteration Hutta hittalu holla betta bhūtake holla|
ottegombaḷige turiholla oṇakūḷa|
tuttu tāholla sarvajña
ಶಬ್ದಾರ್ಥಗಳು ಬತ್ತೆ ಗೊಂಬಳು = ಸೂಳೆ ; ಬೆತ್ತ = ಬಾರುಕೋಲು ಹೊಡತ ;