•  
  •  
  •  
  •  
Index   ವಚನ - 1059    Search  
 
ಕಿರಿಯಂದಿನಾ ಪಾಪ ನೆರೆ ಬಂದು ಹೋದೀತೆ?| ಅರಿವಿಗೆ ಹಿರಿದು ಕಿರಿದಿಲ್ಲ ಇದನು ನೀ-| ನರಿದು ನೋಡೆಂದ ಸರ್ವಜ್ಞ
Transliteration Kiriyandinā pāpa nere bandu hōdīte?| Arivige hiridu kiridilla idanu nī-| naridu nōḍenda sarvajña