ಪುಣ್ಯತನಗುಳ್ಳನಕ ಮನ್ನಣೆಯು ಪಿರಿದಕ್ಕು|
ಹಣ್ಣಿದ ಕಾರ್ಯ ಫಲವಕ್ಕು ಹಿಡಿದಿರ್ದ|
ಮಣ್ಣು ಹೊನ್ನಕ್ಕು ಸರ್ವಜ್ಞ
Transliteration Puṇyatanaguḷḷanaka mannaṇeyu piridakku|
haṇṇida kārya phalavakku hiḍidirda|
maṇṇu honnakku sarvajña
ಶಬ್ದಾರ್ಥಗಳು ಫಲ = ಸಫಲ; ಹಣ್ಣಿದ = ಒಡ್ಡಿದ, ಹೂಡಿದ;