•  
  •  
  •  
  •  
Index   ವಚನ - 1077    Search  
 
ಕಷ್ಟಗಳು ಓಡಿಬರ| ಲಿಷ್ಟಕ್ಕೆ ಭಯವೇಕೆ| ಶಿಷ್ಟಂಗೆ ತೊದಲು ನುಡಿಯೇಕೆ ಕಳ್ಳಂಗೆ| ದಟ್ಟಡಿಯದೇಕೆ ಸರ್ವಜ್ಞ
Transliteration Kaṣṭagaḷu ōḍibara| liṣṭakke bhayavēke| śiṣṭaṅge todalu nuḍiyēke kaḷḷaṅge| daṭṭaḍiyadēke sarvajña
ಶಬ್ದಾರ್ಥಗಳು ತೊದಲು ನುಡಿ = ಸುಳ್ಳು; ದಟ್ಟಡಿ = ಮೆಲ್ಲಗೆ ನಡೆಯುವುದು; ಶಿಷ್ಯ = ಉತ್ತಮ ;