ಕಾಯವೆಂಬ ಕದಳಿಯನೆ ಹೊಕ್ಕು,
ನೂನ ಕದಳಿಯ ದಾಂಟಿ,
ಜೀವಪರಮರ ನೆಲೆಯನರಿದು,
ಜನನ ಮರಣವ ಗೆದ್ದು,
ಭವವ ದಾಂಟಿದಲ್ಲದೆ,
ಘನವ ಕಾಣಬಾರದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
Transliteration Kāyavemba kadaḷiyane hokku,
nūna kadaḷiya dāṇṭi,
jīvaparamara neleyanaridu,
janana maraṇava geddu,
bhavava dāṇṭidallade,
ghanava kāṇabāradendaru
nam'ma appaṇṇapriya cennabasavaṇṇa.