•  
  •  
  •  
  •  
Index   ವಚನ - 1089    Search  
 
ಮುಟ್ಟದಲೆ ಇರಬೇಕು ಮುಟ್ಟಿನೋಡಲು ಬೇಕು| ಮುಟ್ಟಿದರೆ ಮುಟ್ಟು ಸತಿಯನು ಪರಸ್ತ್ರೀಯ| ಮುಟ್ಟಲೇ ಬೇಡ ಸರ್ವಜ್ಞ
Transliteration Muṭṭadale irabēku muṭṭinōḍalu bēku| muṭṭidare muṭṭu satiyanu parastrīya| muṭṭalē bēḍa sarvajña