•  
  •  
  •  
  •  
Index   ವಚನ - 1091    Search  
 
ಒಂದು ಒಂಭತ್ತುತಲೆ ಸಂದ ತೋಳಿಪ್ಪತ್ತು| ಬಂಧುಗಳನೆಲ್ಲ ಕೆಡಿಸಿತು ಪತಿವ್ರತೆಯ| ತಂದ ಕಾರಣದಿ ಸರ್ವಜ್ಞ
Transliteration Ondu ombhattutale sanda tōḷippattu| bandhugaḷanella keḍisitu pativrateya| tanda kāraṇadi sarvajña
ಶಬ್ದಾರ್ಥಗಳು ಬಂಧುಗಳು = ರಾವಣನ ತಂಗಿಯಾದ ಶೂರ್ಪನಖಿ ಮೊದಲಾದ ಬಂಧುಗಳು; ಸಂದತೋಳು = ಪರಾಕ್ರಮದ ಕೈಗಳು;