ಅಗಳೇಳು ಸಾಸಿರವು ಮುಗಿಲು ಮುಟ್ಟುವ ಕೋಟೆ|
ಹಗಲೆದ್ದು ಹತ್ತುತಲೆಯಾತ ಪರಸತಿಯ |
ನೆನೆದು ತಾ ಕೆಟ್ಟ ಸರ್ವಜ್ಞ
Transliteration Agaḷēḷu sāsiravu mugilu muṭṭuva kōṭe|
hagaleddu hattutaleyāta parasatiya |
nenedu tā keṭṭa sarvajña
ಶಬ್ದಾರ್ಥಗಳು ಅಗಳು = ಕಂದಕ; ನೆಗೆ = ಅಪಹರಿಸು; ಮುಗಿಲು ಮುಟ್ಟು = ಬಹು ಎತ್ತರವಾದ; ಹಗಲೆದ್ದು = ಹಗಲಿನಲ್ಲಿ ಕದ್ದೊಯ್ದು;