•  
  •  
  •  
  •  
Index   ವಚನ - 1096    Search  
 
ನಾರಿಯನು ಜಾರೆಯನು ಸಾರಿದರೆ ನೆರೆಕೇಡು| ನಾರಿಯಿಂಕೆಟ್ಟ ದಶಕಂಠ ಕೌರವರು| ಜಾರೆಯಿಂ ಕೆಡರೆ? ಸರ್ವಜ್ಞ
Transliteration Nāriyanu jāreyanu sāridare nerekēḍu| nāriyiṅkeṭṭa daśakaṇṭha kauravaru| jāreyiṁ keḍare? Sarvajña
ಶಬ್ದಾರ್ಥಗಳು ಜಾರೆ = ದ್ರೌಪದಿ; ನಾರಿ = ಸೀತೆ;