ಮಾಳಿಗೆಯ ಮನೆಲೇಸು ಗೂಳಿರುವ ಪಶುಲೇಸು|
ಈಳೆಯ ಹಿತ್ತಲಿರಲೇಸು ಪತಿವ್ರತೆಯ|
ಬಾಳು ಲೇಸೆಂದ ಸರ್ವಜ್ಞ
Transliteration Māḷigeya manelēsu gūḷiruva paśulēsu|
īḷeya hittaliralēsu pativrateya|
bāḷu lēsenda sarvajña
ಶಬ್ದಾರ್ಥಗಳು ಗೂಳಿರುವ ಪಶು = ಜಾತಿಯ ಹೋರಿಗಳು; ಮಾಳಿಗೆಯಮನೆ = ಅಂತಸ್ತು ಉಪ್ಪರಿಗೆ(ಶುದ್ಧ ಹವೆಯ ದೆಸೆಯಿಂದ);