•  
  •  
  •  
  •  
Index   ವಚನ - 1121    Search  
 
ಆಶೆಯತಿ ಕೇಡೆಂದು ಹೇಸಿ, ನಾಚುತಲಿಕ್ಕು!| ಆಶೆಯ ಬಿಡದೆ, ಅಭಿಮಾನಕ್ಹೋರಿದರೆ| ಘಾಸಿಯಾಗಿಕ್ಕು! ಸರ್ವಜ್ಞ
Transliteration Āśeyati kēḍendu hēsi, nācutalikku!| Āśeya biḍade, abhimānak'hōridare| ghāsiyāgikku! Sarvajña