•  
  •  
  •  
  •  
Index   ವಚನ - 1124    Search  
 
ಜಾತಿ ಜಾತಿಗೆ ವೈರ ನೀತಿ ಮೂರ್ಖಗೆ ವೈರ| ಪಾತಕವು ವೈರ ಸುಜನರ್ಗೆ ಅರಿದರಿ-| ಗೇತರದು ವೈರ ಸರ್ವಜ್ಞ
Transliteration Jāti jātige vaira nīti mūrkhage vaira| pātakavu vaira sujanarge aridari-| gētaradu vaira sarvajña