•  
  •  
  •  
  •  
Index   ವಚನ - 1129    Search  
 
ಎಂಟು ಹಣವುಳ್ಳನಕ ಬಂಟನಂತಿರು ತಿಕ್ಕು| ಎಂಟು ಹಣ ಹೋದ ಮರುದಿನ ಹುಳುತಿಂದ| ದಂಟಿನಂತಕ್ಕು ಸರ್ವಜ್ಞ
Transliteration Eṇṭu haṇavuḷḷanaka baṇṭanantiru tikku| eṇṭu haṇa hōda marudina huḷutinda| daṇṭinantakku sarvajña