•  
  •  
  •  
  •  
Index   ವಚನ - 1138    Search  
 
ಕಂಡಂತೆ ಹೇಳಿದರೆ ಕೆಂಡವುರಿಯುವುದು ಭೂ-| ಮಂಡಲದೊಳಗೆ ಕಂಡಿತವನಾಡುವರ| ಕಂಡಿಹುದೆ ಕಷ್ಟ ಸರ್ವಜ್ಞ
Transliteration Kaṇḍante hēḷidare keṇḍavuriyuvudu bhū-| maṇḍaladoḷage kaṇḍitavanāḍuvara| kaṇḍ'̔ihude kaṣṭa sarvajña