•  
  •  
  •  
  •  
Index   ವಚನ - 1143    Search  
 
ತನ್ನದೋಷವನೂರ ಬೆನ್ನ ಹಿಂದಿಟ್ಟು ತಾ| ನನ್ಯನೊಂದಕ್ಕೆ ಹುಲಿಯಪ್ಪ ಮಾನವನು| ಕುನ್ನಿಯಲ್ಲೇನು? ಸರ್ವಜ್ಞ
Transliteration Tannadōṣavanūra benna hindiṭṭu tā| nan'yanondakke huliyappa mānavanu| kunniyallēnu? Sarvajña
ಶಬ್ದಾರ್ಥಗಳು ಕುನ್ನಿ = ನೀಚ;