•  
  •  
  •  
  •  
Index   ವಚನ - 1148    Search  
 
ಉತ್ತರೆಯು ಬರೆತಿಹರೆ ಹೆತ್ತತಾಯ್ತೊರೆದಿಹರೆ| ಸತ್ಯರು ತಪ್ಪಿ ನಡೆದರೆ ಲೋಕತಾ-| ನೆತ್ತ ಸೇರುವುದು ಸರ್ವಜ್ಞ
Transliteration Uttareyu baretihare hettatāytoredihare| satyaru tappi naḍedare lōkatā-| netta sēruvudu sarvajña
ಶಬ್ದಾರ್ಥಗಳು ಉತ್ತರೆ = ಉತ್ತರೆ (ಅಸಲಿ)ಮಳೆ; ಬರೆ = ಅಗಲೆ ಹೋಗು;