•  
  •  
  •  
  •  
Index   ವಚನ - 1150    Search  
 
ಸತ್ಯರೂ ಹುಸಿಯುವಡೆ ಒತ್ತಿ ಹರಿದಡೆ ಶರಧಿ| ಉತ್ತಮರು ತಪ್ಪಿ ನಡೆದರೆ ಲೋಕವಿ-| ನ್ನೆತ್ತ ಸಾರುವುದು? ಸರ್ವಜ್ಞ
Transliteration Satyarū husiyuvaḍe otti haridaḍe śaradhi| uttamaru tappi naḍedare lōkavi-| nnetta sāruvudu? Sarvajña
ಶಬ್ದಾರ್ಥಗಳು ಒತ್ತಿಹರಿ = ದಡಮೀರಿಬರು; ಸಾಕು = ಮೊರೆಹೋಗು;