•  
  •  
  •  
  •  
Index   ವಚನ - 1157    Search  
 
ತಪ್ಪು ಮಾಡಿದ ಮನುಜ| ಗೊಪ್ಪುವುದು ಸಂಕೋಲೆ| ತಪ್ಪು ಮಾಡದಲೆ ಸೆರೆಯು ಸಂಕೋಲೆಗಳು| ಬಪ್ಪವನೆ ಪಾಪಿ! ಸರ್ವಜ್ಞ
Transliteration Tappu māḍida manuja| goppuvudu saṅkōle| tappu māḍadale sereyu saṅkōlegaḷu| bappavane pāpi! Sarvajña