•  
  •  
  •  
  •  
Index   ವಚನ - 1159    Search  
 
ಹೆಣ್ಣನ್ನು ಹೊನ್ನನ್ನು ಹಣ್ಣಾದ ಮರಗಳನು| ಕಣ್ಣೀಲಿ ಕಂಡು ಮನದಲಿ ಬಯಸದಿಹ| ಅಣ್ಣಗಳಾರು ಸರ್ವಜ್ಞ
Transliteration Heṇṇannu honnannu haṇṇāda maragaḷanu| kaṇṇīli kaṇḍu manadali bayasadiha| aṇṇagaḷāru sarvajña