•  
  •  
  •  
  •  
Index   ವಚನ - 1167    Search  
 
ಮಣ್ಣು ಬಿಟ್ಟವ ದೈವ ಹೊನ್ನು ಬಿಟ್ಟವ ದೈವ| ಹೆಣ್ಣನೆರೆ ಬಿಟ್ಟರವ ದೈವ ಜಗಕೆ ಮು-| ಕ್ಕಣ್ಣನೇ ದೈವ ಸರ್ವಜ್ಞ
Transliteration Maṇṇu biṭṭava daiva honnu biṭṭava daiva| heṇṇanere biṭṭarava daiva jagake mu-| kkaṇṇanē daiva sarvajña