•  
  •  
  •  
  •  
Index   ವಚನ - 1173    Search  
 
ಕತ್ತಿಲಾದ ಘಾಯ ಮತ್ತಿರದೆ ಮಾಯುವುದು;| ಸುತ್ತಲಾಡುತಿಹ ಜಿಹ್ವೆಯ ಘಾಯವು| ಸತ್ತು ಮಾಯುವುದೇ? ಸರ್ವಜ್ಞ
Transliteration Kattilāda ghāya mattirade māyuvudu;| suttalāḍutiha jihveya ghāyavu| sattu māyuvudē? Sarvajña
ಶಬ್ದಾರ್ಥಗಳು ಸುತ್ತಲಾಡುತಿಹ = ಸಿಕ್ಕಹಾಗೆ ಮಾತಾಡುವ;