•  
  •  
  •  
  •  
Index   ವಚನ - 1176    Search  
 
ಮೃತ್ಯು ದೇವತೆಯೆತ್ತಿ ಹೊತ್ತು ತಾನಾಡಿಸುತ| ತುತ್ತು ಇದ್ದಲ್ಲಿ ವೈದುಣಿಸಿ ಕಡೆಯಲ್ಲಿ ಹೊತ್ತು ಚಲ್ಲುವಳು! ಸರ್ವಜ್ಞ
Transliteration Mr̥tyu dēvateyetti hottu tānāḍisuta| tuttu iddalli vaiduṇisi kaḍeyalli hottu calluvaḷu! Sarvajña