•  
  •  
  •  
  •  
Index   ವಚನ - 1190    Search  
 
ನೆತ್ತವೂ ಕುತ್ತವೂ ಹತ್ತಿದೊಡೆ ಅಳವಿಲ್ಲ| ಕುತ್ತದಿಂ ದೇಹ ಬಡವಕ್ಕು ನೆತ್ತದಿ| ಅತ್ತಲೇ ಅಕ್ಕು ಸರ್ವಜ್ಞ
Transliteration Nettavū kuttavū hattidoḍe aḷavilla| kuttadiṁ dēha baḍavakku nettadi| attalē akku sarvajña
ಶಬ್ದಾರ್ಥಗಳು ಅತ್ತಲೇ ಅಕ್ಕು = ನಾಶವಾಗು, ಸಾಯು; ಅಳವು = ದೀರ್ಘಾಯುಷ್ಯ;