•  
  •  
  •  
  •  
Index   ವಚನ - 1196    Search  
 
ಸೊಡರು ಲಂಚವಕೊಂಡು ಕೊಡುವದೊಪ್ಪಚಿ ಬೆಳಗ| ಪೊಡವಿಗೆ ಸೂರ್ಯ ಬೆಳಗೀವೋಲ್ಲಂಚವ| ಹಿಡಿಯದವ ಧರ್ಮಿ! ಸರ್ವಜ್ಞ
Transliteration Soḍaru lan̄cavakoṇḍu koḍuvadoppaci beḷaga| poḍavige sūrya beḷagīvōllan̄cava| hiḍiyadava dharmi! Sarvajña
ಶಬ್ದಾರ್ಥಗಳು ಒಪ್ಪಚಿ = ಬಹುಸ್ವಲ್ಪ; ಸೊಡರು = ದೀಪ;