•  
  •  
  •  
  •  
Index   ವಚನ - 1199    Search  
 
ಬುದ್ಧಿವಂತರ ಕೂಟ | ವೆದ್ದು ಹಾರುವ ಹದ್ದು | ಬುದ್ಧಿಯಿಲ್ಲದರ ನೆರೆಕೂಟ ಕೊರಳೊಳು| ಗುದ್ದಿಯಿದ್ದಂತೆ ಸರ್ವಜ್ಞ
Transliteration Bud'dhivantara kūṭa | veddu hāruva haddu | bud'dhiyilladara nerekūṭa koraḷoḷu| guddiyiddante sarvajña