•  
  •  
  •  
  •  
Index   ವಚನ - 1201    Search  
 
ವಿದ್ಯವೇ ತಾಯ್ತಂದೆ ಬುದ್ದಿಯೇ ಸೋದರನು| ಅಧ್ವಾನಕಾದರವ ನೆಂಟ, ಸುಖದಿ ತಾ-| ನಿದ್ದುದೇ ರಾಜ್ಯ ಸರ್ವಜ್ಞ
Transliteration Vidyavē tāytande buddiyē sōdaranu| adhvānakādarava neṇṭa, sukhadi tā-| niddudē rājya sarvajña
ಶಬ್ದಾರ್ಥಗಳು ಅಧ್ವಾನಕೆ+ಆದರೆ = ಕಷ್ಟಕಾಲದಲ್ಲಿ+ ಸಹಾಯ ಮಾಡಿದರೆ; ರಾಜ್ಯ = ಸ್ವದೇಶ; ಸೋದರ = ಒಡಹುಟ್ಟಿದವ;