•  
  •  
  •  
  •  
Index   ವಚನ - 1225    Search  
 
ಮಾತು ಮಾಣಿಕಮುತ್ತು ಮಾತು ತಾ ಸದರವು| ಮಾತಾಡಿದಂತೆ ನಡೆದಾತ ಜಗವನು| ಕೂತಲ್ಲಿ ಆಳ್ವ ಸರ್ವಜ್ಞ
Transliteration Mātu māṇikamuttu mātu tā sadaravu| mātāḍidante naḍedāta jagavanu| kūtalli āḷva sarvajña
ಶಬ್ದಾರ್ಥಗಳು ಸದರ = ಸುಲಭಕರ, ಜ್ಞಾನ;