ಕೋಟಿ ವಿದ್ಯಗಳಲ್ಲಿ ಮೇಟಿ ವಿದ್ಯವೆ ಮೇಲು|
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ-|
ದಾಟವೇ ಕೆಡುಗು! ಸರ್ವಜ್ಞ
Transliteration Kōṭi vidyagaḷalli mēṭi vidyave mēlu|
mēṭiyiṁ rāṭi naḍedudallade dēśa-|
dāṭavē keḍugu! Sarvajña
ಶಬ್ದಾರ್ಥಗಳು ಆಟ = ವ್ಯವಸ್ಥೆ; ಮೇಟಿವಿದ್ಯ = ಒಕ್ಕಲುತನ; ರಾಟಿ = ಕೈಗಾರಿಕೆಯ ಯಂತ್ರ ;