•  
  •  
  •  
  •  
Index   ವಚನ - 1236    Search  
 
ತುರುಕರುವು ಇರದೂರು ನರಕ ಭಾಜನಮಕ್ಕು| ತುರುಕರುಂಟಾದರುಣಲುಂಟು ಜಗಕೆಲ್ಲ| ತುರುಕರುವೆ ದೈವ! ಸರ್ವಜ್ಞ
Transliteration Turukaruvu iradūru naraka bhājanamakku| turukaruṇṭādaruṇaluṇṭu jagakella| turukaruve daiva! Sarvajña
ಶಬ್ದಾರ್ಥಗಳು ಉಣಲುಂಟು = ಊಟ ಸೌಖರ್ಯವಿರುವುದು; ಕಾರಣುಂಟಾದರೆ = ಇದ್ದರೆ; ತುರು+ಕರು = ದನ+ಕರ ಅಂದರೆ ಹೈನ; ಭಾಜನ = ಅಂತೆ;