•  
  •  
  •  
  •  
Index   ವಚನ - 1240    Search  
 
ಉದ್ದ ಮೊಲೆಗಳು ಹೊಲ್ಲ ಇದ್ದೂರ ಹಗೆ ಹೊಲ್ಲ| ತಿದ್ದದಾ ಹೋರಿ ಉಳಹೊಲ್ಲ ಬಡವಗೆ| ಬಿದ್ದ ನಡು ಹೊಲ್ಲ ಸರ್ವಜ್ಞ
Transliteration Udda molegaḷu holla iddūra hage holla| tiddadā hōri uḷaholla baḍavage| bidda naḍu holla sarvajña
ಶಬ್ದಾರ್ಥಗಳು ಉಳು = ಹೊಲದ ಕೆಲಸಮಾಡು; ತಿದ್ದದಾ = ಕೆಲಸಕ್ಕೆ ಬಾರದ ; ಸಾಧುವಾಗದ; ಬಿದ್ದನಡು = ಆಲಸ್ಯ ಮೈಗಳ್ಳತನ ಮಾಡುವವ;