•  
  •  
  •  
  •  
Index   ವಚನ - 1244    Search  
 
ಆಡಿ ಅಳುಪಲು ಹೊಲ್ಲ ಕೂಡಿ ತಪ್ಪಲು ಹೊಲ್ಲ| ಕಾಡುವ ನೆಂಟ ಬರ ಹೊಲ್ಲ; ಧನಹೀನ-| ನಾಡುವುದೆ ಹೊಲ್ಲ ಸರ್ವಜ್ಞ
Transliteration Āḍi aḷupalu holla kūḍi tappalu holla| kāḍuva neṇṭa bara holla; dhanahīna-| nāḍuvude holla sarvajña
ಶಬ್ದಾರ್ಥಗಳು ಅಳುವು = ಪಶ್ಚಾತ್ತಾಪಪಡು; ಆಡಿ = ಸ್ನೇಹಮಾಡಿ, ಮಾತುಕೊಟ್ಟು;