•  
  •  
  •  
  •  
Index   ವಚನ - 1250    Search  
 
ತುಪ್ಪಾದ ತುರುಕನ ಒಪ್ಪಾದ ಹಾರುವನ| ಸಪ್ಪಗೆ ಇಪ್ಪ ಬೇಡನಾ ಮಾತಿಗೆ| ಒಪ್ಪ ಬೇಡೆಂದ! ಸರ್ವಜ್ಞ
Transliteration Tuppāda turukana oppāda hāruvana| sappage ippa bēḍanā mātige| oppa bēḍenda! Sarvajña
ಶಬ್ದಾರ್ಥಗಳು ಒಪ್ಪಾದ = ಹೊರಗೆ ಉತ್ತಮನಾಗಿ ತೋರುವ ; ಒಪ್ಪು = ವಿಶ್ವಾಸವಿಡು; ತುಪ್ಪದಾ = ಎಷ್ಟು ಪ್ರೀತಿ ತೋರಿಸಿದರೂ ಸವಿಮಾತಾಡಿದರೂ ತುರುಕನನ್ನು ನಂಬಕೂಡದು; ಸಪ್ಪಗೆ ಇಪ್ಪ = ಬಹುವಿನಯ ಉಳ್ಳವನಂತೆ ತೋರುವ;