•  
  •  
  •  
  •  
Index   ವಚನ - 1264    Search  
 
ಸಾಲವನು ಕೊಂಬಾಗ ಹಾಲು ಹಣ್ಣುಂಡಂತೆ| ಸಾಲಿಗನು ಬಂದು ಎಳೆವಾಗ ಕಿಬ್ಬದಿಯ| ಕೀಲು ಮುರಿದಂತೆ! ಸರ್ವಜ್ಞ
Transliteration Sālavanu kombāga hālu haṇṇuṇḍante| sāliganu bandu eḷevāga kibbadiya| kīlu muridante! Sarvajña
ಶಬ್ದಾರ್ಥಗಳು ಕಿಬ್ಬದಿಯಕೀಲು = ಎಡಗಡೆಯ ತೊಡೆಕೀಲು; ಸಾಲಿಗ = ಸಾಲ ಕೊಟ್ಟವನು;