•  
  •  
  •  
  •  
Index   ವಚನ - 1269    Search  
 
ಬೆಂಡಿರದೆ ಮುಳುಗಿದರು ಗುಂಡೆದ್ದು ತೇಲಿದರು| ಬಂಡಿಯ ನೊಗವು ಚಿಗಿತರು ಸಾಲಿಗನು| ಕೊಂಡದ್ದು ಕೊಡನು! ಸರ್ವಜ್ಞ
Transliteration Beṇḍirade muḷugidaru guṇḍeddu tēlidaru| baṇḍiya nogavu cigitaru sāliganu| koṇḍaddu koḍanu! Sarvajña