•  
  •  
  •  
  •  
Index   ವಚನ - 1271    Search  
 
ಒಳ್ಳೆಯಾ ಮಾತಿಂಗೆ ಉಳ್ಳೊಡವೆ ಬಿಡನೆಂದು| ಬೊಳ್ಳಿಟ್ಟು ಬೊಗಳಿ ಹುಸಿದು ಸಾಲವ ನುಂಗಿ| ಇಲ್ಲೆನ್ನುತಿಹನು ಸರ್ವಜ್ಞ
Transliteration Oḷḷeyā mātiṅge uḷḷoḍave biḍanendu| boḷḷiṭṭu bogaḷi husidu sālava nuṅgi| illennutihanu sarvajña
ಶಬ್ದಾರ್ಥಗಳು ಉಳ್ಳೊಡವೆ = ಕೊಡತಕ್ಕಹಣ; ಒಳ್ಳೆಯ ಮಾತು = ಪ್ರೀತಿಯಿಂದ ; ಬೊಳ್ಳಿಡು = ಬಹಳಗದ್ದಲ ಮಾಡಿ ಹೆದರಿಸು;