•  
  •  
  •  
  •  
Index   ವಚನ - 1274    Search  
 
ಇದ್ದೂರ ಸಾಲ ಹೇ| ಗಿದ್ದರೂ ಕೊಳಬೇಡ| ಇದ್ದುದನು ಸೆಳೆದು ಸಾಲಕೊಟ್ಟವನೊದ್ದು| ಗುದ್ದಿ ಕೇಳುವನು! ಸರ್ವಜ್ಞ
Transliteration Iddūra sāla hē| giddarū koḷabēḍa| iddudanu seḷedu sālakoṭṭavanoddu| guddi kēḷuvanu! Sarvajña