•  
  •  
  •  
  •  
Index   ವಚನ - 1277    Search  
 
ಬೇರವನು ಕೊಟ್ಟಣ್ಣ ಹೋರ್ಯಾನು ಚೀರ್ಯಾನು| ಮೀರಿದರೆ ಕಲ್ಲ ಹೊರಿಸ್ಯಾನು ಕೇಶವ| ಗೀರಿಕೊಂಡಾನೆ ಸರ್ವಜ್ಞ
Transliteration Bēravanu koṭṭaṇṇa hōryānu cīryānu| mīridare kalla horisyānu kēśava| gīrikoṇḍāne sarvajña
ಶಬ್ದಾರ್ಥಗಳು ಕೇಶವ ಗೀರು = ಕೂದಲು ಹರಿ; ಬೇರ = ಬಡ್ಡಿ(ವ್ಯಾಪಾರ);