•  
  •  
  •  
  •  
Index   ವಚನ - 1279    Search  
 
ಇಲ್ಲದಿಹ ಕಾಲಕ್ಕೆ ಹೊಲ್ಲನವ ಜನರಿಂಗೆ| ಅಲ್ಲದ ಗುಣದ ಅರಸಿಂಗೆ, ಸಾಲಕ್ಕೆ| ಕಲ್ಲೆದೆಯು ಬೇಕು ಸರ್ವಜ್ಞ
Transliteration Illadiha kālakke hollanava janariṅge| allada guṇada arasiṅge, sālakke| kalledeyu bēku sarvajña
ಶಬ್ದಾರ್ಥಗಳು ಅಲ್ಲ ದಗುಣದ = ದುಷ್ಟ; ಕಲ್ಲೆದೆ = ಕೆಟ್ಟಧೈರ್ಯ; ಹೊಲ್ಲನ = ಬೇಡವಾಗುವನು;