•  
  •  
  •  
  •  
Index   ವಚನ - 1281    Search  
 
ಹಾಲು ಬೋನವು ಲೇಸು ಮಾಲೆ ಕೊರಳಿಗೆ ಲೇಸು| ಸಾಲವಿಲ್ಲದ ಮನೆ ಲೇಸು ಬಾಲಕರ| ಲೀಲೆ ಲೇಸೆಂದ! ಸರ್ವಜ್ಞ
Transliteration Hālu bōnavu lēsu māle koraḷige lēsu| sālavillada mane lēsu bālakara| līle lēsenda! Sarvajña