•  
  •  
  •  
  •  
Index   ವಚನ - 1288    Search  
 
ಅಕ್ಕಸಾಲೆಯ ಮಗುವು ಚಿಕ್ಕದೆಂದೆನಬೇಡ| ಚಿಕ್ಕಟು ಮೈಯ ಕಡಿವಂತೆ ತಮ್ಮಟವ-| ನಿಕ್ಕುತಲೆ ಕಳೆವ ಸರ್ವಜ್ಞ
Transliteration Akkasāleya maguvu cikkadendenabēḍa| cikkaṭu maiya kaḍivante tam'maṭava-| nikkutale kaḷeva sarvajña
ಶಬ್ದಾರ್ಥಗಳು ಚಿಕ್ಕಟು = ಚಿಕ್ಕಾಡು; ತಮ್ಮಟ = ಚಿಮುಟಿಗೆ;