ಹಣಜಿ ಭತ್ತವು ಅಲ್ಲ ಅಣಬೆ ಸತ್ತಿಗೆಯಲ್ಲ|
ಕಣಕದ ಕಲ್ಲು ಮಣಿಯಲ್ಲ ಬಣಜಿಗ|
ಗುಣವಂತನಲ್ಲ ಸರ್ವಜ್ಞ
Transliteration Haṇaji bhattavu alla aṇabe sattigeyalla|
kaṇakada kallu maṇiyalla baṇajiga|
guṇavantanalla sarvajña
ಶಬ್ದಾರ್ಥಗಳು ಅಣಿಬಿ = ಆಳಿಂಬೆ; ಕಣಕದ ಕಲ್ಲು = ವಜ್ರಧುಂಡೆಯ ಕಲ್ಲು;