•  
  •  
  •  
  •  
Index   ವಚನ - 1306    Search  
 
ಬೇಡಂಗೆ ಶುಚಿಯಿಲ್ಲ ಬೋಡಂಗೆ ರುಚಿಯಿಲ್ಲ| ಕೂಡಿಲ್ಲದಂಗೆ ಸುತರಿಲ್ಲ ಜಾಡನು| ಮೂಢಾತ್ಮನಲ್ಲ ಸರ್ವಜ್ಞ
Transliteration Bēḍaṅge śuciyilla bōḍaṅge ruciyilla| kūḍilladaṅge sutarilla jāḍanu| mūḍhātmanalla sarvajña
ಶಬ್ದಾರ್ಥಗಳು ಕೂಡಿಲ್ಲದವಗೆ = ಹೆಂಡತಿ ಇಲ್ಲದವನಿಗೆ;