•  
  •  
  •  
  •  
Index   ವಚನ - 1315    Search  
 
ಕತ್ತೆಗೆ ಕೋಡಿಲ್ಲ ತೊತ್ತಿಗೆ ಗುಣವಿಲ್ಲ| ಹತ್ತಿಯಾ ಹೊಲಕೆ ಗಿಳಿಯಿಲ್ಲ ಡೊಂಬಗೆ| ವೃತ್ತಿಯೇ ಇಲ್ಲ ಸರ್ವಜ್ಞ
Transliteration Kattege kōḍilla tottige guṇavilla| hattiyā holake giḷiyilla ḍombage| vr̥ttiyē illa sarvajña
ಶಬ್ದಾರ್ಥಗಳು ವೃತ್ತಿ = ದುಡಿದು ತಿನ್ನುವ ಸ್ವಭಾವ, ಕೆಲಸ;