•  
  •  
  •  
  •  
Index   ವಚನ - 1324    Search  
 
ಹನುಮನಿಂ ಲಂಕೆ ಫ| ಲ್ಗುಣನಿಂದ ಕಾಂಡವನ| ತ್ರಿಣಯನಿಂ ತ್ರಿಪುರ ಕೆಟ್ಟಂತೆ ಜಗವು ಕುಂ-| ಟಣಿಯಿಂದ ಕೆಡಗು ಸರ್ವಜ್ಞ
Transliteration Hanumaniṁ laṅke pha| lguṇaninda kāṇḍavana| triṇayaniṁ tripura keṭṭante jagavu kuṁ-| ṭaṇiyinda keḍagu sarvajña