ಬಗೆಯ ಭೋಗಗಳಿರಲು ನಗುತಿಹರು ಸತಿಸುತರು|
ನಗೆ ಹೋಗಿ ಹೊಗೆಯು ಬರಲವರು ಅಡವಿಯ-|
ಲ್ಲೊಗೆದು ಬರುತಿಹರು ಸರ್ವಜ್ಞ
Transliteration Bageya bhōgagaḷiralu nagutiharu satisutaru|
nage hōgi hogeyu baralavaru aḍaviya-|
llogedu barutiharu sarvajña
ಶಬ್ದಾರ್ಥಗಳು ಬಗೆಯ = ಎಲ್ಲ ತರಹ; ಹೊಗೆ = ಕಷ್ಟ;