ನಟ್ಟಡವಿಯಾ ಮಳೆಯು ದುಷ್ಟರಾ ಗೆಳೆತನವು|
ಕಷ್ಟೆಯಾವದಳ ತಲೆಬೇನೆ ಇವು ಮೂರು|
ಕೆಟ್ಟರೇ ಲೇಸು ಸರ್ವಜ್ಞ
Transliteration Naṭṭaḍaviyā maḷeyu duṣṭarā geḷetanavu|
kaṣṭeyāvadaḷa talebēne ivu mūru|
keṭṭarē lēsu sarvajña
ಶಬ್ದಾರ್ಥಗಳು ಕಷ್ಟ = ಕ್ಷೌರ; ಕಷ್ಟೆ = ಕ್ಷೌರಮಾಡಿಸಿಕೊಂಡ ಸ್ರ್ತೀ; ಕಷ್ಟೆಯಾದವಳ ತಲೆಬೇನೆ = ಕೆಲಸ ಮಾಡಿ ಬೇಸತ್ತವಳ ತಲೆ ನೋವು;