•  
  •  
  •  
  •  
Index   ವಚನ - 1354    Search  
 
ಒಕ್ಕಲಿಗನೋದಲ್ಲ ಬೆಕ್ಕು ಹೆಬ್ಬುಲಿಯಲ್ಲ| ಎಕ್ಕೆಯ ಗಿಡವು ಬನವಲ್ಲ, ಇವು ಮೂರು-| ಲೆಕ್ಕದೊಳಗಲ್ಲ; ಸರ್ವಜ್ಞ
Transliteration Okkaliganōdalla bekku hebbuliyalla| ekkeya giḍavu banavalla, ivu mūru-| lekkadoḷagalla; sarvajña